ಐಎಲ್ ಆಂಡ್ ಎಫ್‌ಎಸ್ ಅಕ್ರಮ: ಇಡಿನಿಂದ ಇಬ್ಬರು ಮಾಜಿ ಅಧಿಕಾರಿಗಳ ಬಂಧನ ಐಎಲ್ ಆಂಡ್ ಎಫ್ಎಸ್ ಆರ್ಥಿಕ ಅಕ್ರಮಗಳ ಪ್ರಕರಣದಲ್ಲಿ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಇಬ್ಬರು ಮಾಜಿ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.