ಮತ್ತೆ ಇಳಿದ ಪೆಟ್ರೋಲ್ ದರ, ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ! ಗಗನದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕ್ರಮೇಣ ಇಳಿಕೆಯತ್ತ ಸಾಗಿತ್ತು, ಗುರುವಾರ ಮತ್ತೆ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. & # 79.37 ( 0.18) 73.78 , . & # 84.86 ( 0.16) 77.32 ,. ../0nbqXnqiSc