ಜೆಟ್ ಏರ್ವೇಸ್ ಮೇಲೆತ್ತಲು ಎರಡು ಅನಿರೀಕ್ಷಿತ ಪ್ರಸ್ತಾವನೆ, ಮತ್ತೊಂದು ನಿರೀಕ್ಷೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ್ನು ಖರೀದಿಸುವುದಕ್ಕೆ ಅನಿರೀಕ್ಷಿತವಾಗಿ ಎರಡು ಪ್ರಸ್ತಾವನೆಗಳು ಬಂದಿದ್ದು, ಮತ್ತೊಂದು ನಿರೀಕ್ಷಿಯಲ್ಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.