ಚಿನ್ನದ ಮೌಲ್ಯ, ರೂಪಾಯಿ ಚೇತರಿಗೆ: ವಿದೇಶಿ ವಿನಿಮಯ ಮೀಸಲು ಏರಿಕೆ! ಚಿನ್ನದ ಮೀಸಲು ಮರುಮೌಲ್ಯಮಾಪನ ಹಾಗೂ ರೂಪಾಯಿ ಚೇತರಿಗೆಯಿಂದ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿದೆ.