ವರಮಹಾಲಕ್ಶ್ಮಿ ಹಬ್ಬದಂದು ಗಗನಕ್ಕೇರಿದ ಬಂಗಾರದ ಬೆಲೆ: 38 ಸಾವಿರ ರೂ. ಗಡಿ ದಾಟಿದ ಚಿನ್ನ, ಬೆಳ್ಳಿ ಕೆಜಿಗೆ 44 ಸಾವಿರ ರೂ.! ವರಮಹಾಲಕ್ಷ್ಮಿ ದಿನದಂದೇ ಮಹಿಳೆಯರ ಅಚ್ಚುಮೆಚ್ಚಿನ ಚಿನ್ನಾಭರಣಗಳ ಬೆಲೆ ಗಗನಕ್ಕೇರಿ ಬಂಗಾರ ಖರೀದಿಸುವವರಿಗೆ ತೀವ್ರ ನಿರಾಶೆ ಮೂಡಿಸಿದೆ. ಗುರುವಾರ ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ////