ಆಕಾಶದಲ್ಲಿ ಹೆಚ್ಚಿದ ಟ್ರಾಫಿಕ್ ದಟ್ಟಣೆ: ವಿಮಾನಗಳ ಹಾರಾಟ ಪ್ರಮಾಣ ಶೇ.67 ಪ್ರತಿಶತ ಏರಿಕೆ ಅಕ್ಟೋಬರ್ 18ರಂದು ಪೂರ್ಣ ಆಸನ ಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ನವದೆಹಲಿ: ದೇಶೀಯ ವೈಮಾನಿಕ ಕ್ಷೇತ್ರದಲ್ಲಿ ಕಡೆಗೂ ಚೇತರಿಕೆಯ ಎಲ್ಲಾ ಲಕ್ಷಣಗಳೂ ಗೋಚರಿಸಿವೆ. ವಿಮಾನಗಳ ಹಾರಾಟ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಶೇ.67 ಪ್ರತಿಶತ ಏರಿಕೆ ಕಂಡುಬಂದಿದೆ. ಒಟ್ಟು 88 ಲಕ್ಷ ವಿಮಾನ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ.ಇದನ್ನೂ ಓದಿ: ಅ.18 ರಿಂದ ದೇಶೀಯ ವಿಮಾನಗಳು ಯಾವುದೇ ಸೀಟು ಸಾಮರ್ಥ್ಯದ ನಿರ್ಬಂಧವಿಲ್ಲದೆ ಕಾರ್ಯ ನಿರ್ವಹಿಸಬಹುದು: ಕೇಂದ್ರಕೊರೊನಾ ಸಾಂಕ್ರಾಮಿಕ ಕಾರಣದಿಂದ ವಿಮಾನ ಹಾರಾಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಆ ಹಿನ್ನೆಲೆಯಲ್ಲಿ ವೈಮಾನಿಕ ಹಾರಾಟ ಕ್ಷೇತ್ರ ತೀವ್ರ ನಷ್ಟಕ್ಕೆ ಗುರಿಯಾಗಿತ್ತು. ಇದನ್ನೂ ಓದಿ: ಏರ್ಲೈನ್ಸ್ ಗಳ ದೇಶೀಯ ಕಾರ್ಯಾಚರಣೆಯ ಮಿತಿಯನ್ನು ಏರಿಸಿದ ವಿಮಾನಯಾನ ಸಚಿವಾಲಯಇದೀಗ ದೇಶೀಯ ವೈಮಾನಿಕ ಕ್ಷೇತ್ರ ಚೇತರಿಕೆಯ ಹಾದಿಯಲ್ಲಿದೆ. ಅದೇನೋ ಸರಿ ಆದರೆ ಈಗಲೂ ವಿಮಾನ ಕ್ಷೇತ್ರ ಇಂಧನ ಬೆಲೆಯೇರಿಕೆ ಸವಾಲನ್ನು ಎದುರಿಸುತ್ತಿದೆ. ಅಕ್ಟೋಬರ್ 18ರಂದು ಪೂರ್ಣ ಆಸನ ಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.ಇದನ್ನೂ ಓದಿ: 2022 ರ ಮೊದಲ ತ್ರೈಮಾಸಿಕದಿಂದ ಜೆಟ್ ಏರ್ವೇಸ್ ದೇಶೀಯ ಸೇವೆಗಳು ಪುನಾರಂಭಶ್ರೀನಗರ-ಶಾರ್ಜಾ ವಿಮಾನ ಸಂಚಾರಕ್ಕೆ ವಾಯುಮಾರ್ಗ ಬಳಕೆಗೆ ಪಾಕ್ ಅನುಮತಿ ಕೋರಿದ ಭಾರತ ಸರ್ಕಾರಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ..!ಕಾಂಗ್ರೆಸ್ ನಿರ್ಮಿಸಿದ ರೈಲ್ವೆ, ವಿಮಾನ ನಿಲ್ದಾಣ, ರಸ್ತೆಗಳನ್ನು ಬಿಜೆಪಿ ಮಾರುತ್ತಿದೆ- ಪ್ರಿಯಾಂಕಾ ಗಾಂಧಿಬೆಳಗಾವಿ ವಿಮಾನ ನಿಲ್ದಾಣದಲ್ಲಿ ರನ್ ವೇನ ತಪ್ಪಾದ ತುದಿಯಲ್ಲಿ ಲ್ಯಾಂಡ್ ಆದ ಸ್ಪೈಸ್ ಜೆಟ್ ವಿಮಾನವಿಮಾನ ನಿಲ್ದಾಣದಲ್ಲಿ ನಟಿಗೆ ಅವಮಾನ: ಸುಧಾ ಚಂದ್ರನ್ ಕ್ಷಮೆಯಾಚಿಸಿದ ಸಿಐಎಸ್‌ಎಫ್ಚಿನ್ನ ಕಳ್ಳ ಸಾಗಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.1 ಕೆಜಿಗೂ ಅಧಿಕ ಚಿನ್ನ ವಶ!