ವಾಣಿಜ್ಯ ವಹಿವಾಟು: ಏಪ್ರಿಲ್ ನಲ್ಲಿ ಶೇ 2.92 ತಲುಪಿದ ಚಿಲ್ಲರೆ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2.92ರಷ್ಟು ಏರಿಕೆ ಕಂಡಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂಡಾಗಿ ಈ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.