ಓಲಾದಲ್ಲಿ 150 ಕೋಟಿ ರೂ ಹೂಡಿಕೆ ಮಾಡಿದ ಸಚಿನ್ ಬನ್ಸಾಲ್ ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ 150 ಕೋಟಿ ರೂ.ಹುಡಿಕೆ ಮಾಡಿದ್ದಾರೆ.