ಝೀ ಎಂಟರ್ಟೇನ್ಮೆಂಟ್ ಮತ್ತು ಸೋನಿ ಪಿಕ್ಚರ್ಸ್ ವಿಲೀನ ಒಪ್ಪಂದಕ್ಕೆ ಸಹಿ: ಎಂಡಿ ಆಗಿ ಝೀ ಸಿಇಒ ಪುನೀತ್ ಗೋಯೆಂಕಾ ನೇಮಕ ವಿಲೀನಗೊಂಡ ನಂತರ ಇಡೀ ಸಂಸ್ಥೆಯ ನೇತೃತ್ವವನ್ನು ಝೀ ಸಂಸ್ಥೆಯ ಸಿಇಒ ಪುನೀತ್ ಗೋಯೆಂಕಾ ಅವರು ಮುನ್ನಡೆಸಲಿದ್ದಾರೆ. ನವದೆಹಲಿ: ದೇಶದ ಜನಪ್ರಿಯ ಟಿವಿ ಮನರಂಜನಾ ಸಂಸ್ಥೆಗಳಾದ ಸೋನಿ ಮತ್ತು ಝೀ ನೆಟ್ವರ್ಕ್ ಇಂದು ವಿಲೀನ ಒಪ್ಪಂದಕ್ಕೆ ಸಹಿ ಹಾಕಿವೆ. ಸೆಪ್ಟೆಂಬರ್ ತಿಂಗಳಲ್ಲೇ ಈ ಸಂಬಂಧ ಮಾಹಿತಿ ಹೊರಬಿದ್ದಿತ್ತು. ಇದನ್ನೂ ಓದಿ: ಮಲ್ಯ, ನೀರವ್ ಮೋದಿಯಂತಹ ಸುಸ್ತಿದಾರರ ಆಸ್ತಿ ಮಾರಾಟದಿಂದ 13,100 ಕೋಟಿ ರೂ. ವಸೂಲಿ: ನಿರ್ಮಲಾ ಸೀತಾರಾಮನ್ಒಪ್ಪಂದದಂತೆ ವಿಲೀನದ ನಂತರ ಸೋನಿ ನೆಟ್ವರ್ಕ್ ಸಂಸ್ಥೆ ಶೇ.52.93 ಪ್ರತಿಶತ ಪಾಲನ್ನು ಹೊಂದಿದರೆ, ಝೀ ಸಂಸ್ಥೆ ಶೇ. 47.07 ಪಾಲನ್ನು ಹೊಂದಲಿದೆ. ಇದನ್ನೂ ಓದಿ: ಫ್ಯೂಚರ್ ಗ್ರೂಪ್ ಜೊತೆ ಒಪ್ಪಂದ ವಿವಾದ: ಅಮೆಜಾನ್‍ಗೆ ಸಿಸಿಐ 202 ಕೋಟಿ ರೂ. ದಂಡವಿಲೀನಗೊಂಡ ನಂತರ ಇಡೀ ಸಂಸ್ಥೆಯ ನೇತೃತ್ವವನ್ನು ಝೀ ಸಂಸ್ಥೆಯ ಸಿಇಒ ಪುನೀತ್ ಗೋಯೆಂಕಾ ಅವರು ಮುನ್ನಡೆಸಲಿದ್ದಾರೆ. ಅವರು ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ ಅಲಂಕರಿಸಲಿದ್ದಾರೆ.ಇದನ್ನೂ ಓದಿ: ವಿದೇಶಿ ಉಪಗ್ರಹ ಉಡಾವಣೆ ಮೂಲಕ ಭಾರತಕ್ಕೆ 35 ಮಿಲಿಯನ್ ಡಾಲರ್, 10 ಮಿಲಿಯನ್ ಯುರೋ ಆದಾಯ: ಕೇಂದ್ರಷೇರು ವಹಿವಾಟುದಾರರಿಗೆ ಆಘಾತ: ಓಮಿಕ್ರಾನ್ ಆತಂಕಕ್ಕೆ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತಕೃಷಿ ಉದ್ದೇಶಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬೇಕಾದ ಅರ್ಹತೆ ಮಾನದಂಡಗಳು ಇವುಭಾರತದಲ್ಲಿ ಗೂಗಲ್, ಫೇಸ್ ಬುಕ್ ವಾರ್ಷಿಕ ಆದಾಯ 23,313 ಕೋಟಿ ರೂ.!; ಸಂಸತ್ತಿಗೆ ಮಾಹಿತಿ