ಡಾಲರ್ ಎದುರು 35 ಪೈಸೆಯಷ್ಟು ಚೇತರಿಕೆ ಕಂಡ ರೂಪಾಯಿ ಮೌಲ್ಯ! ಅತ್ತ ಪೆಟ್ರೋಲ್ ದರ ಇಳಿಕೆಯಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಏರಿಕೆಯಾಗಿದೆ.