ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡ್ ದೇಶಾದ್ಯಂತ ವಿಸ್ತರಣೆ: ಸಂಸ್ಥೆ ಪ್ರಕಟಣೆ ಪರೀಕ್ಷಾರ್ಥ ಚಾಲನೆ ಕೇವಲ ಯಾರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದಾರೋ ಇಲ್ಲವೇ ಈಗಾಗಲೇ ಬುಕ್ ಮಾಡಿದ್ದಾರೋ ಅವರಿಗೆ ಮಾತ್ರ. ನವದೆಹಲಿ: ಬಹುನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡನ್ನು ದೇಶಾದ್ಯಂತ ವಿಸ್ತರಿಸಲಾಗಿದೆ ಎಂಡು ಓಲಾ ಸಂಸ್ಥೆ ಪ್ರಕಟಣೆ ನೀಡಿದೆ. ಇದನ್ನೂ ಓದಿ: ಒಂದೇ ದಿನ 600 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಿದ ಓಲಾ: ಸಿಇಒ ಭವೀಶ್ ಘೋಷಣೆಅದರಂತೆ ದೇಶದ 1000ಕ್ಕೂ ಹೆಚ್ಚು ನಗರಗಳಲ್ಲಿ ಆಸಕ್ತರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರೀಕ್ಷಾರ್ಥ ಚಾಲನೆ ಮಾಡಬಹುದಾಗಿದೆ. ಆ ಮೂಲಕ ಓಲಾ S1 ಮಾಡೆಲ್ ನ ಸ್ಕೂಟರ್ ಚಾಲನೆಯ ಅನುಭವವನ್ನು ಪಡೆಯಬಹುದು.ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕಕ್ಕೆ ವಿಶ್ವದಲ್ಲೇ ಅತ್ಯಧಿಕ ಮಹಿಳಾ ಉದ್ಯೋಗಿಗಳಿರುವ ಕಾರ್ಖಾನೆ ಗೌರವ: ಸಿಇಒ ಗುರಿವಿ.ಸೂ: ಈ ಪರೀಕ್ಷಾರ್ಥ ಚಾಲನೆ ಕೇವಲ ಯಾರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದಾರೋ ಇಲ್ಲವೇ ಈಗಾಗಲೇ ಬುಕ್ ಮಾಡಿದ್ದಾರೋ ಅವರಿಗೆ ಮಾತ್ರ.ಇದನ್ನೂ ಓದಿ: ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್ ವ್ಯಾಪಾರಕ್ಕೆ ಇದು ಸಕಾಲವೇ? ದಿನಕ್ಕೆ ಸಾವಿರಾರು ಮಂದಿ ಓಲಾ ಟೆಸ್ಟ್ ರೈಡ್ ಕೈಗೊಳ್ಳುತ್ತಿದ್ದು, ಡಿಸೈನ್, ಪರ್ಫಾರ್ಮೆನ್ಸ್, ತಂತ್ರಜ್ನಾನ ವಿಚಾರದಲ್ಲಿ ಓಲಾ ಎಸ್೧ ಸ್ಕೂಟರ್ ಅತ್ಯುತ್ತಮವಾಗಿದೆ ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಅರುಣ್ ಸರ್ದೇಶ್ ಮುಖ್ ಹೇಳಿದ್ದಾರೆ.ಇದನ್ನೂ ಓದಿ: ದಾಖಲೆ: ಮೊದಲ ದಿನ ಓಲಾ ಸ್ಕೂಟರ್ ಗಳಿಗೆ 1 ಲಕ್ಷ ಬುಕಿಂಗ್!ಐಪಿಒಗಳ ಮೇಲೆ ಕಾರ್ಮೋಡ: ಹೂಡಿಕೆದಾರರಿಗೆ ಭಯ; ಏನಾಗಲಿದೆ ಮತ್ತು ಭವಿಷ್ಯ?ಏಷ್ಯಾ ಪೆಸಿಫಿಕ್‌ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ಗಳಲ್ಲಿ ಸ್ಥಾನ ಪಡೆದ ಬೆಂಗಳೂರು ಮೂಲದ 'ಕೂ' ಆಪ್ಮಾರುಕಟ್ಟೆ ಪ್ರವೇಶಿಸಿದ 15 ನಿಮಿಷಗಳಲ್ಲಿ ಪೇಟಿಎಂ ಷೇರುಗಳು ಪಾತಾಳಕ್ಕೆ!ಭಾರತದಲ್ಲಿ ಸೇವೆ ಪ್ರಾರಂಭಿಸುವುದಕ್ಕಾಗಿ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿಗೆ ಮುಂದಾದ ಆಕಾಸ ಏರ್‌' ಬ್ರ್ಯಾಂಡ್‌ಅಮೆಜಾನ್ ಆನ್ ಲೈನ್ ತಾಣ ಬಳಸಿ ಗಾಂಜಾ ಕಳ್ಳಸಾಗಣೆ: ಸಂಸ್ಥೆ ಪ್ರತಿಕ್ರಿಯೆ