ಇನ್ನು ಮುಂದೆ ಕೇವಲ 4 ಗಂಟೆಗಳಲ್ಲಿ ಕೈ ಸೇರಲಿದೆ ಪ್ಯಾನ್ ಕಾರ್ಡ್! ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹಲವು ದಿನಗಳ ಕಾಲ ಕಾಯುವುದು ಶೀಘ್ರವೇ ಕೊನೆಯಾಗಲಿದೆ.