ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-09-2023)
ನಿತ್ಯ ನೀತಿ :ನಮ್ಮ ಚಿಂತನೆಯೆಂಬ ಬೀಜ ಸಾತ್ವಿಕ ಸ್ವಭಾವದ ಬೇರಾದರೆ ವ್ಯಕ್ತಿಯನ್ನು ಅಮೃತತ್ವದೆಡೆಗೆ ಕೊಂಡೊಯ್ಯುತ್ತದೆ. ತಾಮಸ ಪ್ರವೃತ್ತಿಯ ಗುಣಚರ್ಯೆಗಳು ವ್ಯಕ್ತಿಯನ್ನು ಅಧಃಪನದೆಡೆಗೆ ಕೊಂಡೊಯ್ಯುತ್ತದೆ.
ಪಂಚಾಂಗ : 25-09-2023, ಸೋಮವಾರಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷತಿಥಿ: ದಶಮಿ / ನಕ್ಷತ್ರ: ಉತ್ತರಾಷಾಢ / ಯೋಗ: ಅತಿಗಂಡ / ಕರಣ: ವಣಿಜ್
ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.14ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ಇಂದಿನ ರಾಶಿಭವಿಷ್ಯಮೇಷ: ವೈದ್ಯವೃತ್ತಿಯಲ್ಲಿರುವವರು ಅಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.ವೃಷಭ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಮಿಥುನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ.
ಕಟಕ: ತಾಳ್ಮೆಯಿಂದ ಕೆಲಸ-ಕಾರ್ಯಗಳನ್ನು ಮುಗಿಸುವಿರಿ.ಸಿಂಹ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.ಕನ್ಯಾ:ಹಂತ ಹಂತವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
ತುಲಾ: ಆರ್ಥಿಕ ಸುಧಾರಣೆಗೆ ಪತ್ನಿಯ ಸಹಕಾರ ಬಹಳ ಅಗತ್ಯವಾಗಿ ಬೇಕಾಗುತ್ತದೆ.ವೃಶ್ಚಿಕ: ಹಲವಾರು ವಿಚಾರಗಳಲ್ಲಿ ತೊಂದರೆ ಕಂಡು ಬಂದರೂ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ.ಧನುಸ್ಸು: ಷೇರು ಬಂಡವಾಳ ಹೆಚ್ಚಾಗಲಿದೆ.
ಮಕರ: ಎಲ್ಲಾ ಕೆಲಸ-ಕಾರ್ಯಗಳು ತ್ವರಿಗತಿಯಲ್ಲಿ ಸಾಗಲಿವೆ. ಹೆಚ್ಚು ಉತ್ಸಾಹದಿಂದಿರುವಿರಿ.ಕುಂಭ: ಯಾವುದೇ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.ಮೀನ: ನ್ಯಾಯವಾದಿಗಳು ಉದ್ಯೋಗದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.