ಲುಲು ಮಾಲ್‌ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಲುಲು ಮಾಲ್‌ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಬೆಂಗಳೂರು,ಆ.16- ಬೆಂಗಳೂರಿನ ಲುಲು ಮಾಲ್‌ ಮತ್ತು ಲುಲು ಹೈಪರ್‌ ಮಾರ್ಕೆಟ್‌ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವದಿಂದ ಆಚರಿಸಲಾಯಿತು. ಬೆಂಗಳೂರಿನ ಲುಲು ಮಾಲ್‌ನಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸೇನಾಧಿಕಾರಿ ಏರ್‌ ಕಮಾಂಡರ್‌ ಸತೀಶ್‌ ಚೌಧರಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ನೂರಾರು ನೌಕರರು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು.
ಲುಲು ಕರ್ನಾಟಕ ಪ್ರದೇಶದ ರಜಿನಲ್‌ ನಿರ್ದೇಶಕರಾದ ಶರೀ್‌‍ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳು ಸುರಕ್ಷತಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅಯ್ದ ಭದ್ರತಾ ಸಿಬ್ಬಂದಿಗೆ ಪ್ರಮಾಣ ಪತ್ರವನ್ನು ನೀಡಿದರು.
ಉನ್ನತ ವಿಜೇತರಿಗೆ ನಗದು ಬಹುಮಾನ, ರೆಜಿನಲ್‌ ಮ್ಯಾನೇಜರ್‌ಗಳಾದ ಜಮಾಲ್‌‍, ಅಜಿತ್‌ ಕುಮಾರ್‌ ಪಂಡಿತ್‌, ನೌಷೀರ್‌, ಭರತ್‌, ಮಿರ್ಸಾ ಹಬೀಬ್‌‍, ಲುಲು ಮಾಲ್‌ ಜನರಲ್‌ ಮ್ಯಾನೇಜರ್‌ ಕಿರಣ್‌ ಪುತ್ರನ್‌, ಆಕಾಶ್‌ ಕೃಷ್ಣನ್‌, ಮಾಲ್‌ ಸೆಕ್ಯುರಿಟಿ ಮ್ಯಾನೇಜರ್‌ ಕಂದವೇಲನ್‌, ಸೈಫ್‌, ಲುಲು ಹೈಪರ್ಮಾರ್ಕೆಟ್‌ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ವಿನೀತ್‌, ಪ್ರಣೋಜ್‌, ವರ್ಗೀಸ್‌‍, ಸಂಜೀವ್‌, ರಾಜ್‌ ಬಕ್ಸ್ , ಡೈಸನ್‌, ಬಸವರಾಜ್‌, ಮಂಜೇಶ್‌, ಸಾಯಿ, ಸಹಾಯಕ ಭದ್ರತಾ ವ್ಯವಸ್ಥಾಪಕರು ಆರೋಕಿಯರಾಜ್‌, ರಾಹುಲ್‌ ಸರ್ಕಾರ್‌, ಅಶಿಶ್‌, ಗುಲಂಜರ್‌, ನೂರ್‌ ಮೊಹಮದ್‌, ದಲ್ವಿರ್‌ ಸಿಂಗ್‌, ಕುಶಾಲ್‌‍, ಕಾರ್ಬನ್‌ ಬ್ಲಾಕ್‌ ಸೆಕ್ಯುರಿಟಿ ಏರಿಯಾ ಮ್ಯಾನೇಜರ್‌ ಮನೀಶ್‌, ಟ್ರೈನಿಂಗ್‌ ಆಫೀಸರ್‌ ಕೋಣನಕುಂಟೆ ಕ್ರಾಸ್‌‍ನಲ್ಲಿರುವ ಲುಲು ದೈನಿಕವು ಪ್ರೆಸ್ಟೀಜ್‌ ಾಲ್ಕನ್‌ ಸಿಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು.
ಪ್ರಧಾನ ವ್ಯವಸ್ಥಾಪಕ ಮದನ್‌, ಬಾಬು ಸುರೇಶ್‌, ಕುಶಾಲ್‌ ಮತ್ತು ನೂರಾರು ನೌಕರರು ಭಾಗವಹಿಸಿದ್ದರು. ಬಾಗಲೂರು ಕ್ರಾಸ್‌‍ನಲ್ಲಿರುವ ಲುಲು ಗೋದಾಮಿನಲ್ಲಿ ಗೋದಾಮು ವ್ಯವಸ್ಥಾಪಕ ರಂಗನಾಥ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಸಹಾಯಕ ವ್ಯವಸ್ಥಾಪಕ ಹಾರಿಸ್‌‍, ಭದ್ರತಾ ಪ್ರಭಾರಿ ಅಬಿದ್‌ ಅಲಿ ಹಾಗೂ ನೂರಾರು ಸಿಬ್ಬಂದಿ ಭಾಗವಹಿಸಿದ್ದರು. ಭದ್ರತಾ ವ್ಯವಸ್ಥಾಪಕ ಅಬ್ದುಲ್‌ ಜಬ್ಬಾರಾಹಿಂ ಗುಲ್ದಾರ್‌ ಅಹಮದ್‌ ಕಾರ್ಯಕ್ರಮವನ್ನು ಆಯೋಜಿಸಿದ್ದರು.