ಯಾವ ಇಲಾಖೆಗೆ ಎಷ್ಟು ಅನುದಾನ..? : ಇಲ್ಲಿದೆ ಮಾಹಿತಿ
ಬೆಂಗಳೂರು,ಫೆ.16- 2024-2025ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಬಂಪರ್ ಅನುದಾನ ಘೋಷಣೆ ಮಾಡಿದ್ದಾರೆ. ವಲಯವಾರು ವಿಂಗಡಣೆ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.
ಶಿಕ್ಷಣ – 44,422 ಕೋಟಿಮಹಿಳಾ ಮತ್ತು ಮಕ್ಕಳ ಇಲಾಖೆ -34,406 ಕೋಟಿಇಂಧನ – 23,159 ಕೋಟಿಗ್ರಾಮೀಣಾಭಿವೃದ್ಧಿ – 21,160 ಕೋಟಿಒಳಾಡಳಿತ/ಸಾರಿಗೆ – 19,777 ಕೋಟಿನೀರಾವರಿ – 19,179 ಕೋಟಿನಗರಾಭಿವೃದ್ಧಿ- 18,155 ಕೋಟಿಕಂದಾಯ- 16,170 ಕೋಟಿಆರೋಗ್ಯ – 15,145 ಕೋಟಿಸಮಾಜಕಲ್ಯಾಣ – 13,334 ಕೋಟಿಲೋಕೋಪಯೋಗಿ -10,424 ಕೋಟಿಆಹಾರ ಇಲಾಖೆ – 9963 ಕೋಟಿಕೃಷಿ , ತೋಟಗಾರಿಕೆ – 6,688 ಕೋಟಿಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿಇತರೆ- 1,24,593 ಕೋಟಿ.