ಇಲ್ಲಿದೆ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ
ಬೆಂಗಳೂರು,ಏ.11-ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡಿದ್ದರೂ ಕೆಲವು ಖಾಸಗಿ ಕಾಲೇಜುಗಳು ಸೇರಿದಂತೆ 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ಕಳಿಸಿದ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಪಟ್ಟಿ ಇಂತಿದೆ.1.ವಿನಾಯಕ ಪಿಯು ಕಾಲೇಜ್ ಫಾರ್ ವುಮೆನ್ – ಸುಂಕದಕಟ್ಟೆ2.ಪವನ್ ಪಿಯು ಕಾಲೇಜು – ಶ್ರೀರಾಮಪುರಂ3.ಬಸವರಾಜ್ ಸ್ವಾಮಿ ಪಿಯು ಕಾಲೇಜು – ಲವ ಕುಶ ನಗರ, ಲಗ್ಗೆರೆ4.ಮೊಹರೆ ಪಿಯು ಕಾಲೇಜು – ಬಾಬುಸಪಾಳ್ಯ- ಬೆಂಗಳೂರು5.ವಿನಾಯಕ ಸರಸ್ವತಿ ಪಿಯು ಕಾಲೇಜು – ಹೊಸಪೇಟೆ ಬಳ್ಳಾರಿ6.ಬಸವ ಪಿಯು ಕಾಲೇಜು ಇಂಡಿ ತಾಲೂಕು ವಿಜಯಪುರ7.ದಯಾನಂದ ಪಿಯು ಕಾಲೇಜು ಸಿಂಧಗಿ ವಿಜಯಪುರ8.ವಿಜಯ ಪಿಯು ಕಾಲೇಜು, ಗದಗ9.ಎಸ್ ಕೆ ಆರ್ ಸ್ವಾಮಿ ಕಂಪ್ಯೂಟರ್ ಸೈನ್ಸï ಪಿಯು ಕಾಲೇಜು – ಚಿತ್ರದುರ್ಗ10.ಸುನಾಗರ್ ಪಿಯು ಕಾಲೇಜು – ವಿಜಯಪುರ11.ಎಸ್‍ವಿ ಪಿಯು ಕಾಲೇಜು ಬೀದರ್12.ಜಾಸ್ಮಿನ್ ಪಿಯು ಕಾಲೇಜು ಬೀದರ್13.ಶಾರದಾ ಪಿಯು ಕಾಲೇಜು – ಬೀದರ್14.ಹೆಚ್‍ಎಸ್‍ಬಿ ಪಿಯು ಕಾಲೇಜು – ಹಾವೇರಿ15.ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಿಯು ಕಾಲೇಜು – ಹಾವೇರಿ16.ಮಲ್ಲಿಕಾ ಪಿಯು ಕಾಲೇಜು – ಯಾದಗಿರಿ17.ನೀಲಕಂಠ ಪಿಯು ಕಾಲೇಜು – ಯಾದಗಿರಿ18.ಜೆಂಟ್ಸ್ ಕಾಮರ್ಸ್ ಪಿಯು ಕಾಲೇಜು – ಧಾರವಾಡ19.ಟಿಇಎಸ್ ಕಾದರ್ ಪಟೇಲ್ ಪಿಯು ಕಾಲೇಜು – ಕಲಬುರಗಿ20.ಹೆಚ್‍ಕೆ ಗರೀಬ್ ನವಾಜ್ ಪಿಯು ಕಾಲೇಜು – ಕಲಬುರಗಿ21.ಎಸ್‍ಟಿಎಂಇಎಸ್ ಗಲ್ಸರ್ï ಪಿಯು ಕಾಲೇಜು ಯಾದಗಿರಿ22.ಸಾಗರ್ ನಾಡು ಪಿಯು ಕಾಲೇಜು – ಯಾದಗಿರಿ23.ಆದಿತ್ಯ ಪಿಯು ಕಾಲೇಜು – ರಾಯಚೂರು24.ಕೆ ಆರ್ ಸಿ ಗಲ್ಸರ್ï ರೂರಲ್ ಪಿಯು ಕಾಲೇಜು ಕೊಪ್ಪಳ25.ಬ್ರಾಹ್ಮರಂಭ ವುಮೆನ್ ಪಿಯು ಕಾಲೇಜು ಕೊಪ್ಪಳ26.ಶಿರಡಿ ಸಾಯಿ ಪಿಯು ಕಾಲೇಜು ಉಡುಪಿ
ಸರ್ಕಾರಿ ಕಾಲೇಜುಗಳು1.ಗವರ್ನಮೆಂಟ್ ಪಿಯು ಕಾಲೇಜು ದಾವಣಗೆರೆ2.ಗವರ್ನಮೆಂಟ್ ಪಿಯು ಕಾಲೇಜು ಧಾರವಾಡಅನುದಾನಿತ ಕಾಲೇಜುಗಳು1.ಸಿದ್ದಗಂಗಾ ಪಿಯು ಕಾಲೇಜು ಬೆಂಗಳೂರು2.ಸಾರ್ವಜನಿಕ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ರಾಮನಗರ3.ಕೆಎಲ್‍ಇಎಸ್ ಪಿಯು ಕಾಲೇಜು, ಬೀದರ್4.ಜಿವಿಎ ಮೆಮ್ ಕಂಪ್ಯೂಟರ್ ಪಿಯು ಕಾಲೇಜು – ಚಿತ್ರದುರ್ಗ5.ಮೆಥೋಡಿಸ್ಟ್ ಗರ್ಲ್ಸ್ ಪಿಯು ಕಾಲೇಜು ಕೋಲಾರ6.ಸೆಂಟ್ರಲ್ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ತುಮಕೂರುವಿಭಜಿತ ಕಾಲೇಜು1.ಡಾಕ್ಟರ್ ಅಂಬೇಡ್ಕರ್ ಪಿಯು ಕಾಲೇಜು – ಇಂದಿರಾನಗರ ಬೆಂಗಳೂರು